ನಮ್ಮೂರುಸುದ್ದಿ ಸಂಕ್ಷಿಪ್ತ

ಚರ್ಮವ್ಯಾಧಿ ತಪಾಸಣಾ ಶಿಬಿರ

 imagesಮೈಸೂರಿನ ಶ್ರೀರಾಮಪುರದ ಶ್ರೀನಟರಾಜ ಜನರಲ್ ಆಸ್ಪತ್ರೆವತಿಯಿಂದ ಉಚಿತ ಚರ್ಮವ್ಯಾಧಿ ತಪಾಸಣಾ ಶಿಬಿರವನ್ನು ನ.5ರ ಶನಿವಾರ ಸಂಜೆ 5:30 ರಿಂದ 8ರವರೆಗೆ ಆಸ್ಪತ್ರೆಯ ಆವರಣದಲ್ಲಿ ಆಯೋಜಿಸಿದ್ದು. ತ್ವಚೆಯ ಅಲರ್ಜಿ, ನೋವು, ತುರಿಕೆ, ಕೂದಲುದುರುವಿಕೆ ಹಾಗೂ ಇನ್ನಿತರ ಕಾಯಿಲೆಗಳನ್ನು ತಪಾಸಣೆ ನಡೆಸಲಾಗುವುದು ಹೆಚ್ಚಿನ ಮಾಹಿತಿಗಾಗಿ ಮೊಬೈಲೆ ಸಂಖ್ಯೆ 9986580631 ಅನ್ನು ಸಂಪರ್ಕಿಸಿ.

Leave a Reply

comments

Related Articles

error: