ನಮ್ಮೂರುಸುದ್ದಿ ಸಂಕ್ಷಿಪ್ತ

ವೃದ್ಧಾಪ್ಯ ಉಪನ್ಯಾಸ

th-1ಮಹರ್ಷಿ ಧ್ಯಾನ ಮತ್ತು ವ್ಯಕ್ತಿವಿಕಾಸ ಕೇಂದ್ರದಿಂದ ‘ವೃದ್ಧಾವಸ್ಥೆಯಲ್ಲಿ ಬರುವ ಸಮಸ್ಯೆಗಳಿಗೆ ಪರಿಹಾರ ಪಡೆಯುವ ಉಪಾಯಗಳು’ ವಿಷಯವಾಗಿ ಉಪನ್ಯಾಸವನ್ನು ನ.5ರ ಶನಿವಾರ ಸಂಜೆ 6:30ಕ್ಕೆ ಶಾರದಾದೇವಿ ನಗರದ ಮಹರ್ಷಿ ಧ್ಯಾನ ಕೇಂದ್ರದಲ್ಲಿಯೇ ಏರ್ಪಡಿಸಿದ್ದು, ಜೆ,ಎಸ್.ಎಸ್.ಆಯುರ್ವೇದಿಕೆ ಕಾಲೇಜಿನ ಡಾ.ಪಂಕಜ್ ಪಾಠಕ್ ಉಪನ್ಯಾಸ ನೀಡುವರು. ಹೆಚ್ಚಿನ ಮಾಹಿತಿಗಾಗಿ ಮೊಬೈಲೆ ಸಂಖ್ಯೆ : 9481243124 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: