ಸುದ್ದಿ ಸಂಕ್ಷಿಪ್ತ

ನಡಿ ಜೋಡಣೆ ಒಪ್ಪಿಗೆ : ವಿಜಯೋತ್ಸವ – ಸಿಹಿ ವಿತರಣೆ ಸೆ.28ಕ್ಕೆ

ಮೈಸೂರು,ಸೆ.27 : ದೇಶದ ಪ್ರಮುಖ 60 ನದಿಗಳ ಜೋಡಣೆಯನ್ನು ಅಂಗೀಕರಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿ ರಾಷ್ಟ್ರಿಯ ಜಲಸಂಗಮ ಹಕ್ಕೊತ್ತಾಯ ಸಮಿತಿಯು ವಿಜಯೋತ್ಸವ ಹಾಗೂ ಸಿಹಿ ವಿತರಣೆಯನ್ನು ಸೆ.28ರ ಬೆಳಗ್ಗೆ 11.30ಕ್ಕೆ ಕೆ.ಆರ್.ವೃತ್ತದ್ಲಲಿ ಆಯೋಜಿಸಿದೆ.

ಶಾಸಕರಾದ ಎಂ.ಕೆ.ಸೋಮಶೇಖರ್, ಕೆ.ಟಿ.ಶ್ರೀಕಂಠೇಗೌಡ, ಮೈಸೂರು ವಿವಿ ವಿಶ್ರಾಂತ ಕುಲಪತಿ ಕೆ.ಎಸ್.ರಂಗಪ್ಪ, ಕರ್ನಾಟಕ ಜನಪರ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಎಸ್.ಎಂ.ಜವರೇಗೌಡ, ಕೆ.ರಘುರಾಮಯ್ಯ, ಬಿ.ಹೆಚ್.ಮಂಜುನಾಥ್ ಮೊದಲಾದವರು ಭಾಗಿಯಾಗುವರು. (ಕೆ.ಎಂ.ಆರ್)

Leave a Reply

comments

Related Articles

error: