ಮೈಸೂರು

ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನಾಚರಣೆ : ಬಿಜೆಪಿಯಿಂದ ಸೇವಾ ದಿವಸ್ ಆಚರಣೆ

ಮೈಸೂರು,ಸೆ.27 : ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಅಂಗವಾಗಿ ಸೇವಾ ದಿವಸ್ ಬಿಜೆಪಿಯ ಎಸ್.ಜಯಪ್ರಕಾಶ್ ನೇತೃತ್ವದಲ್ಲಿ ಧನ್ವಂತ್ರಿ ರಸ್ತೆಯ ಚಿದಂಬರೇಶ್ವರ ದೇವಸ್ಥಾನದಲ್ಲಿ ಅರ್ಚನೆ ಪೂಜೆ ಸಲ್ಲಿಸಿ ನಂತರ ಕೆ.ಆರ್. ಆಸ್ಪತ್ರೆಯ ರೋಗಿಗಳಿಗೆ ಹಣು-ಹಂಪಲು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಬಿಜೆಪಿಯ ಶಿವನಂಜಪ್ಪ, ಮುರಳೀಧರ್, ಗಂಗಾಧರ್, ಪುಷ್ಪಾವತಿ, ನೂರ್ ಅಹಮದ್, ವೆಂಕಟರಾಮನ್, ಮಂಜುಳಾ, ಸತೀಶ್, ಚೇತನ್ ರಮೇಶ್ ವಿದ್ಯಾರ್ಥಿ ಕ್ರಿಯಾ ಸಮಿತಿಯ ವಿನೋದ್, ರಾಜು, ನವೀನ್, ಸುಜಾತ, ಭಾಸ್ಕರ್, ಪ್ರಜ್ವನ್, ಉಮೇಶ್, ರಾಘವ, ದೀಪು, ಅಂಬರೀಶ್, ಹಿರಿಯ ಆರ್.ಎಸ್.ಎಸ್ ಕಾರ್ಯಕರ್ತರಾದ ಶೇಷಾಚಲಂ, ಮಹೇಶ್, ಶುಭಾಷ್, ಮಂಜುನಾಥ್, ರವಿ ಮೊದಲಾದವರು ಹಾಜರಿದ್ದರು. (ಕೆ.ಎಂ.ಆರ್)

Leave a Reply

comments

Related Articles

error: