ನಮ್ಮೂರುಸುದ್ದಿ ಸಂಕ್ಷಿಪ್ತ

ರಾಜ್ಯೋತ್ಸವ : ಡಾ.ರಾಜ್ ಕುಮಾರ್ ಸಂಸ್ಮರಣೋತ್ಸವ ಕಾರ್ಯಕ್ರಮ

dr-rajkumarಮೈಸೂರು ಯೋಗ ಅಸೋಸಿಯೇಷನ್ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತಾಶ್ರಯದಲ್ಲಿ ಕನ್ನಡ ರಾಜ್ಯೋತ್ಸವ  ಹಾಗೂ ವರನಟ ಡಾ.ರಾಜ್ ಕುಮಾರ್ ಅವರ ಸಂಸ್ಮರಣೋತ್ಸವವನ್ನು ನ.6ರ ಭಾನುವಾರ ಸಂಜೆ 5ಕ್ಕೆ ಮೈಸೂರು ಅರಮನೆ ಉತ್ತರದ್ವಾರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ಆಯೋಜಿಸಿದ್ದು, ಸಮಾಜ ಸೇವಕ ಕೆ.ರಘುರಾಮಯ್ಯ ಉದ್ಘಾಟಿಸುವರು, ಜಿಲ್ಲಾ ಕ.ಸಾ.ಪ ಅಧ್ಯಕ್ಷ ವೈ.ಡಿ.ರಾಜಣ್ಣ ಅಧ್ಯಕ್ಷತೆ ವಹಿಸುವರು. ಮೈಸೂರು ಯೋಗ ಅಸೋಸಿಯೇಷನ್ ಅಧ್ಯಕ್ಷ ಯೋಗಪ್ರಕಾಶ್, ಉಪಾಧ್ಯಕ್ಷ ಸಿ.ರಮೇಶ್ ಹಾಗೂ ಖಜಾಂಚಿ ರಮೇಶ್ ಗೌ ಉಪಸ್ಥಿತರಿರುವರು. ಹೆಚ್ಚಿನ ಮಾಹಿತಿಗಾಗಿ ಕಾರ್ಯದರ್ಶಿ ಎನ್.ಅನಂತ (9743769403), ವಿಶೇಷ ನಿರ್ದೇಶಕ ಎನ್.ಪಶುಪತಿ (9880546675) ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: