ಮೈಸೂರು

ಮೈಸೂರು ದಸರಾ ಮಹೋತ್ಸವ : ಸೆ.28ರ ಕಾರ್ಯಕ್ರಮಗಳು

ಬೆಳಿಗ್ಗೆ 11 ಗಂಟೆಗೆ ಜೆ.ಕೆ.ಮೈದಾನದಲ್ಲಿ ಹಿರಿಯ ನಾಗರೀಕರ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಭಾರತಿ ಶಂಕರ್ ಅವರು ಚಾಲನೆ ನೀಡುವರು.

ಸಾಂಸ್ಕೃತಿಕ ಕಾರ್ಯಕ್ರಮಗಳು :

ಅಂಬಾವಿಲಾಸ ಅರಮನೆ ವೇದಿಕೆ : ಕರ್ನಾಟಕ ಸಂಗೀತಗಾಯನ, ವಿ. ನಂದಿನಿ ರಾವ್ ಗುಜಾರ್, ಖ್ಯಾತ ಕರ್ನಾಟಕ ಸಂಗೀತಗಾರರು, ಪುಣೆ (ಸಂಜೆ 6:00-6:45); ಜುಗಲ್ ಬಂದಿ(ಹಿಂದೂಸ್ತಾನಿ ಗಾಯನ-ಕೊಳಲುವಾದನ), ಪಂ.ಜಯತೀರ್ಥ ಮೇವುಂಡಿ, ಖ್ಯಾತ ಹಿಂದೂಸ್ತಾನಿ ಗಾಯಕರು, ಬೆಂಗಳೂರು, ಪಂ.ಪ್ರವೀಣ್ ಗೋಡ್ಕಿಂಡಿ, ಖ್ಯಾತ ಕೊಳಲು ವಾದಕರು, ಬೆಂಗಳೂರು (ರಾತ್ರಿ 7:00-8:00); ಕಥಕ್ ನೃತ್ಯ, ವಿ.ಮಧು ನಟರಾಜ್ ಮತ್ತು ತಂಡ ಬೆಂಗಳೂರು (ರಾತ್ರಿ 8-9), ಜಾನಪದ ಝೇಂಕಾರ, ಪಿಚ್ಚಳಿ ಶ್ರೀನಿವಾಸ, ಮಳವಳ್ಳಿ ಮಹದೇವಸ್ವಾಮಿ, ಬಿ.ಬಸವರಾಜು, ವಿ.ಮಲ್ಲಿಕಾರ್ಜುನ ಕೆಂಕೆರೆ, ದೇವಾನಂದ ವರಪ್ರಸಾದ್, ಸವಿತಾ ಗಣೇಶ್‍ಪ್ರಸಾದ್, ರತ್ನಸಕಲೇಶಪುರ, ನಟರಾಜ ಹರದನಹಳ್ಲಿ, ಉರಗಲವಾಡಿ ರಾಮಯ್ಯ, ಕೋಲಾರ ರಾಜಪ್ಪ (ರಾತ್ರಿ 8:30-10:00).

ಪುರಭವನ ವೇದಿಕೆ: ಶತಮರ್ಕಟ ನಾಟಕ, ವಿಜಯನಗರ ಬಿಂಬ ಬೆಂಗಳೂರು (ಬೆಳಗ್ಗೆ 10:00); ಛತ್ರಪತಿ ಶಿವಾಜಿ, ನಿಶಾ ನಾಟ್ಯಾಲಯ, ಬೆಂಗಳೂರು (ಮಧ್ಯಾಹ್ನ 3-30).

ಜಗನ್ಮೋಹನ ಅರಮನೆ ವೇದಿಕೆ: ಪುರಲಿಯಾಚಾವ, ಪಶ್ಚಿಮ ಬಂಗಾಳ ದಕ್ಷಿಣವಲಯ ಸಾಂಸ್ಕೃತಿಕ ಕೇಂದ್ರ (ಸಂಜೆ 5:30-6:00ಗಂಟೆ); ಸುಗಮ ಸಂಗೀತ ಡಾ.ರೋಹಿಣಿ ಮೋಹನ್ ಮತ್ತು ತಂಡ ಮೈಸೂರು, (ಸಂಜೆ 6-7); ಭಕ್ತಿಗೀತೆಗಳು, ಶ್ರೀ ಕಾಶೀ ಸ್ವಾಮೀಜಿ (7-8); ನೃತ್ಯ ರೂಪಕ, ಸಂಗೀತ ವಿಶ್ವವಿದ್ಯಾನಿಲಯ, ಮೈಸೂರು (8-9).

ಕಲಾಮಂದಿರ ವೇದಿಕೆ: ಬಾಂಗ್ರಾ ಡ್ಯಾನ್ಸ್ ಪಂಜಾಬ್ ದಕ್ಷಿಣವಲಯ ಸಾಂಸ್ಕೃತಿಕ ಕೇಂದ್ರ, (ಸಂಜೆ 5-6); ನೃತ್ಯರೂಪಕ, ಮಿಶ್ರ ನವೀನ್ ಮತ್ತು ತಂಡ, ಮೈಸೂರು (ಸಂಜೆ 6-7); ಸ್ಯಾಕ್ಸೋಪೋನ್, ಪಿ.ರವಿಕುಮಾರ್ ಮತ್ತು ತಂಡ, ಟಿ.ನರಸೀಪುರ ತಾ.(ಸಂಜೆ 7-8); ಸುಮಧರ ಚಿತ್ರಗೀತೆಗಳು, ಅನುರಾಧ ಭಟ್, ಜೋಗಿ ಸುನಿತಾ, ಸಂತೋಷ್ ವೆಂಕಿ, ನಾಗೇಶ್ ಕಂದೇಗಾಲ, (8-9).

ಗಾನಭಾರತಿ ವೇದಿಕೆ: ಸಿಂಗಿಚಾಮ್ ಸಿಕ್ಕಂ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ (ಸಂಜೆ 5:30-6 ಗಂಟೆ); ಸುಗಮ ಸಂಗೀತ ವಿನಾಯಕ್ ಮತ್ತು ತಂಡ, (ಸಂಜೆ 6-7); ಭಕ್ತಿ ಸಂಗೀತ, ಶ್ರೀರಾಮುಲು ಗಾದಗಿ ಮತ್ತು ತಂಡ, ಬೀದರ್, (ಸಂಜೆ 7-8); ಪಿಯಾನೋ, ಶ್ರೀ ಲಕ್ಷ್ಮೀಕಾಂತ್ ಮತ್ತು ತಂಡ, ಮೈಸೂರು (ರಾತ್ರಿ 8-9).

ಚಿಕ್ಕಗಡಿಯಾರ ವೇದಿಕೆ: ವೇಲಕಾಳಿ, ದಕ್ಷಿಣವಲಯ ಸಾಂಸ್ಕೃತಿಕ ಕೇಂದ್ರ ಕೇರಳ, (ಸಂಜೆ 5:30-6); ಸುಗಮ ಸಂಗೀತ. ಶ್ರೀ ಗಂಗಾಧರ್ ಮತ್ತು ತಂಡ. ನಂಜನಗೂಡು, ಮೈಸೂರು ಜಿಲ್ಲೆ. (ಸಂಜೆ 6-7). ಜಾನಪದ ಗಾಯನ ವೆಂಕಟೇಶ್ ಮತ್ತು ತಂಡ, (ರಾತ್ರಿ-7-8), ಭಾವಗೀತೆಗಳು. ಗಾನಸಿರಿ ಯಶ್ವಂತ್ ಮತ್ತು ತಂಡ, ಮೈಸೂರು.(ರಾತ್ರಿ 8-9).

ಚಲನಚಿತ್ರೋತ್ಸವ :

ಡಿ.ಆರ್.ಸಿ ಚಿತ್ರಮಂದಿರ : ಸಂತು ಸ್ಟ್ರೈಟ್ ಫರ್ವರ್ಡ್((10:00); ದಕ್ಷಯಜ್ಞ (11:00), ಒಂದು ಮೊಟ್ಟೆಯ ಕಥೆ(ಸಂಜೆ 4:00) ಹಾಗೂ ಚೌಕ(ಸಂಜೆ 7:00).

ಐನಾಕ್ಸ್ ಚಿತ್ರಮಂದಿರ : ಸ್ಕ್ರೀನ್-1ರಲ್ಲಿ ದಾ ಕಟ್ (10:00), ರಶೋಮನ್(12:00), ಸ್ಪ್ರಿಂಗ್ ಸಮರ್ ಪಾಲ್ ವಿಂಟರ್ ಅಂಡ್ ಸ್ಪ್ರಿಂಗ್ (3:00), ಮಹೆಶಿಂತೆ ಪ್ರತಿಕಾರಂ(5:30).

ಭಾರತೀಯ ಪನೊರಮಾ : ಸ್ಕ್ರೀನ್-2ರಲ್ಲಿ ಬೌಂಡ್ರೀಸ್ ಆಫ್ ಮೆಮೊರಿ (10:30); ಹರಿಕಥಾ ಪ್ರಸಂಗ(11:00);ಬಸ್ತು ಶಾಪ್(1:30), ಅನಾಥ ಆಫ್ ಅರ್ಥ್(4:30).

ಮಹಿಳಾ ದಸರಾ :

ಮಧ್ಯಾಹ್ನ 3 ಗಂಟೆಗೆ ಜೆ.ಕೆ. ಮೈದಾನದಲ್ಲಿ ಮಾನಸ ಗಂಗೋತ್ರಿ ಪ್ರಾಧ್ಯಪಕರಾದ ಡಾ.ಹೇಮಲತಾ ಅವರು ಆರೋಗ್ಯ ಮತ್ತು ಪೌಷ್ಠಿಕತೆ ಕುರಿತು ಉಪನ್ಯಾಸ ನೀಡುವರು.

ಸಂಜೆ 4 ಗಂಟೆಗೆ ಜೆ.ಕೆ. ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಲಿಂಗತ್ವ ಅಲ್ಪಸಂಖ್ಯಾತ ಫಲಾನುಭವಿಗಳಿಂದ ಸಮಾರೋಪ ಸಮಾರಂಭ ಕಾರ್ಯಕ್ರಮ.

ಆಹಾರ ಮೇಳ :

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ: “ಕರ್ನಾಟಕದಲ್ಲಿ ಉದ್ಯೋಗ ಭರವಸೆ ಮತ್ತು ಬಡತನ” ಭಾಷಣ: ಡಾ.ಸಿದ್ದರಾಜು, ಸಹ ಪ್ರಧ್ಯಾಪಕರು, ಸಿ.ಎಸ್.ಇ.ಐ.ಪಿ. ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು. ಸಾರ್ವಜನಿಕ ವಿಭಾಗ (10:00-12:00), ನಳಪಾಕ ಸ್ಪರ್ಧೆ, ಹೋಟೆಲ್/ಕೇಟರರ್ಸ್/ಗೃಹ ಕುಟುಂಬಗಳ ವಿಭಾಗ-ರಾಗಿ ಮುದ್ದೆ ನಾಟಿ ಕೋಳಿ ಸಾರು (ಮಧ್ಯಾಹ್ನ 12-2); ಸವಿಭೋಜನ ಸ್ಪರ್ಧೆಯಲ್ಲಿ ಪಡೋಡ ತಿನ್ನುವ ಸ್ಪರ್ಧೆ, (ಮಧ್ಯಾಹ್ನ -3-00 -4-00) ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಸಮಕಾಲೀನ ನೃತ್ಯ, ಶ್ರೀ ಮೋಹನ್ ಕುಮಾರ್, ಅಂಬೇಡ್ಕರ್ ಬಡಾವಣೆ, ಗುಂಡ್ಲುಪೇಟೆ, (ಸಂಜೆ 6:00-7:30) ಆರ್ಕೆಸ್ಟ್ರಾ(ಚಲನಚಿತ್ರ ಗೀತೆಗಳು) ಶ್ರೀ ಡಿ.ಪ್ರೇಮ್ ಸಾಗರ್, ಸಾಗರ್ ಮೆಲೋಡಿಸ್.# 2068, 10ನೇ ಕ್ರಾಸ್,1ನೇ ಹಂತ ರಾಜೀವ್ ನಗರ,ಮೈಸೂರು.(ರಾತ್ರಿ7:30-10:00).

ಲಲಿತಮಹಲ್ ಪಕ್ಕದ ಮುಡಾ ಮೈದಾನ: “ಕರ್ನಾಟಕದಲ್ಲಿ ಉದ್ಯೋಗ ಭರವಸೆ ಮತ್ತುಬಡತನ” ಭಾಷಣ: ಪ್ರೊ.ತುಳಸಿಮಾಲ,ಪ್ರಾಧ್ಯಪಕರು,ಅರ್ಥಶಾಸ್ತ್ರ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ.ಮೈಸೂರು. ಸಾರ್ವಜನಿಕ ವಿಭಾಗ. (10-12) ನಳಪಾಕ ಸ್ಪರ್ಧೆ, ರಾಗಿ ಮುದ್ದೆ ಮತ್ತು ಕೋಳಿ ಸಾರು, ಹೋಟೆಲ್/ಕೇಟರರ್ಸ್/ಗೃಹ ಕುಟುಂಬಗಳ ವಿಭಾಗ (ಮಧ್ಯಾಹ್ನ-12-2); ಸವಿಭೋಜನ ಸ್ಪರ್ಧೆ, ಕಾಲೇಜು ವಿದ್ಯಾರ್ಥಿಗಳಿಗೆ ಪಕೋಡ ತಿನ್ನುವ ಸ್ಪರ್ಧೆ (ಮಧ್ಯಾಹ್ನ-3 -4); ಡೊಳ್ಳು ಕುಣಿತ, ರವಿ.ಕೆ.ಎಸ್. ವೀರಾಂಜನೇಯ ಡೊಳ್ಳು ಕುಣಿತ ಕಲಾವಿದರ ಸಂಘ, ಪಾಂಡವಪುರ, ಮಂಡ್ಯ (ಸಂಜೆ 5-6), ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಮಕಾಲೀನ ನೃತ್ಯಗಳು ರಾಜೇಶ್ ಇಂಪ್ಯಾಕ್ಟ್ ಡ್ಯಾನ್ಸ್ ತಂಡ, ಕೆಸರೆ ಮೈಸೂರು.

ಫಲಪುಷ್ಪ ಪ್ರದರ್ಶನ :

ನಿಷಾಧ್ ಬಾಗ್ (ಕುಪ್ಪಣ್ಣ ಪಾರ್ಕ): ದಸರಾ ಫಲಪುಷ್ಪ ಪ್ರದರ್ಶನ, (ಸಂಜೆ 9:00- ರಾತ್ರಿ 9:00).

ಕುಕ್ಕರಹಳ್ಳಿ ಕೆರೆ: ದಸರಾ ಪುಷ್ಪ ಪ್ರದರ್ಶನ, (ಬೆಳಗ್ಗೆ 9:00-ಸಂಜೆ 7:00).

ಯುವ ದಸರಾ :

ಮಹಾರಾಜಾ ಕಾಲೇಜು ಮೈದಾನ: ವಿವಿಧ ಕಾಲೇಜು ತಂಡಗಳಿಂದ ನೃತ್ಯ ಕಾರ್ಯಕ್ರಮ; ಸ್ಯಾಂಡಲ್‍ವುಡ್ ಪ್ರಾಯೋಜಿತ ಮನರಂಜನಾ ಕಾರ್ಯಕ್ರಮ, (6:00).

ಪುಸ್ತಕ ಮೇಳ :

ಕಾಡಾ ಕಚೇರಿ ಆವರಣ : ಕನ್ನಡ ಪುಸ್ತಕ ಮಾರಾಟ ಮೇಳ, ಕಾವ್ಯಗಾಯನ-ವ್ಯಾಖಾನ ಜ್ಯೋತಿ ಶಂಕರ್ (ಸಂಜೆ 5:00).

3ಡಿ ಪ್ರೊಜೆಕ್ಷನ್ ಮ್ಯಾಪಿಂಗ್ :

ಸಂಜೆ 7 ಗಂಟೆಗೆ ರಂಗಾಚಾರ್ಲು ಪುರಭವನ : ದಸರಾ ಮಹೋತ್ಸವ 3ಡಿ ಪ್ರೊಜೆಕ್ಷನ್ ಮ್ಯಾಪಿಂಗ್.

(ಎನ್.ಬಿ)

Leave a Reply

comments

Related Articles

error: