ಸುದ್ದಿ ಸಂಕ್ಷಿಪ್ತ

ದೀಪಾವಳಿ ಕವಿಗೋಷ್ಠಿ

ಕರ್ನಾಟಕ ರಾಜ್ಯ ಸರ್ವಜನ ಮಹಿಳಾ ಹಿತರಕ್ಷಣಾ ವೇದಿಕೆ ಮತ್ತು ಯಶ್ ಚಿಲ್ಡ್ರನ್ ಕಲ್ಚರಲ್ ಅಕಾಡೆಮಿಯ ಸಹಯೋಗದಲ್ಲಿ ದೀಪಾವಳಿ ಕವಿಗೋಷ್ಠಿಯನ್ನು ಈಚೆಗೆ ಕವಿ ಕಾದಂಬರಿಕಾರ  ಜಯಪ್ಪ ಹೊನ್ನಾಳಿ ಉದ್ಘಾಟಿಸಿದರು.  ಯಶೋಧ ನಾರಾಯಣ್ ಅಧ್ಯಕ್ಷತೆ ವಹಿಸಿದ್ದರು, ಜಿಲ್ಲಾಧ್ಯಕ್ಷೆ ಅಮಿತಾ ಸುಬ್ಬಯ್ಯ, ಶ್ರೀರಂಗಪಟ್ಟಣ ವಿಭಾಗದ ಅಧ್ಯಕ್ಷೆ  ಹೇಮಲತ, ಕಾರ್ಯದರ್ಶಿ ಜಿ.ಎಸ್.ಭಾರತಿ, ಸುಗಂಧಮ್ಮ ಜಯಪ್ಪ ಉಪಸ್ಥಿತರಿದ್ದರು. ಸುಮಾರು 40ಕ್ಕೂ ಹೆಚ್ಚು ಕವಿಗಳು ಕವನ ವಾಚಿಸಿದರು.

Leave a Reply

comments

Related Articles

error: