ಸುದ್ದಿ ಸಂಕ್ಷಿಪ್ತ

ಹಿತಾಯು ಚಿಂತನಂ -4 ಕಾರ್ಯಕ್ರಮ

ಬೆಂಗಳೂರಿನ ಆಯುರ್ವೇದ ಅಕಾಡೆಮಿ ಹಾಗೂ ಜೆ.ಎಸ್.ಎಸ್. ಫೌಂಡೇಷನ್ ಇವರ ಸಂಯುಕ್ತಾಶ್ರಯದಲ್ಲಿ ಹಿತಾಯು ಚಿಂತನಂ-4 ಆಯುರ್ವೇದ ಸ್ವಾಸ್ಥ್ಯ ಪ್ರಸಾರ ಕಾರ್ಯಕ್ರಮವನ್ನು ನ.6ರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1ರವರೆಗೆ ಕುವೆಂಪುನಗರದ ಜೆ.ಎಸ್.ಎಸ್.ಫೌಂಡೇಷನ್ ಸಭಾಂಗಣದಲ್ಲಿ ಆಯೋಜಿಸಿದ್ದು ಮಧುಮೇಹದಲ್ಲಿ ಆಹಾರ, ಆರೋಗ್ಯಕ್ಕಾಗಿ ವ್ಯಾಯಾಮ, ಮಹಿಳಾ ಆರೋಗ್ಯ ಹಾಗೂ ಪ್ರಶ್ನೋತ್ತರ ಕಾರ್ಯಕ್ರಮಗಳನ್ನು ನಡೆಸಲಾಗುವುದು ಹೆಚ್ಚಿನ ಮಾಹಿತಿಗಾಗಿ ಡಾ.ಪ್ರಶಾಂತ ಗೋಖಲೆ (9986285711) ಹಾಗೂ ಡಾ.ಭವ್ಯ ಶ‍್ರೀಗೋಖಲೆ (9880739215) ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: