ಮೈಸೂರು

ಸುತ್ತೂರು ಮಠಕ್ಕೆ ರಾಜ್ಯಪಾಲರ ಭೇಟಿ

ಮೈಸೂರು,ಸೆ.30:- ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ರಾಜ್ಯದ ರಾಜ್ಯಪಾಲ ವಜೂಬಾಯಿ ರೂಢಾಬಾಯಿ ವಾಲಾ ಭೇಟಿ ನೀಡಿದರು.

ಸುತ್ತೂರು ಮಠಕ್ಕೆ ಭೇಟಿ ನೀಡಿದ ರಾಜ್ಯಪಾಲರು ಸುತ್ತೂರು ಶಿವರಾತ್ರೀ ದೇಶಿಕೇಂದ್ರ ಶ್ರೀಗಳ ಜೊತೆ ಉಭಯಕುಶಲೋಪರಿ ನಡೆಸಿದರು. ಇದೇ ಸಂದರ್ಭ ಶ್ರೀಗಳು ಸ್ಮರಣಿಗೆ ನೀಡಿದರು. (ಎಸ್.ಎಚ್)

Leave a Reply

comments

Related Articles

error: