ಸುದ್ದಿ ಸಂಕ್ಷಿಪ್ತ

ಸಂತ ಫಿಲೋಮಿನಾ ಕಾಲೇಜಿಗೆ ಯುಜಿಸಿ ತಂಡ ಭೇಟಿ

ಮೈಸೂರು,ಅ.1 : ಸಂತ ಫಿಲೋಮಿನಾ ಕಾಲೇಜಿಗೆ ಯುಜಿಸಿ ತಂಡವವು ಅ.3 ಮತ್ತು 4ರಂದು ಭೇಟಿ ನೀಡಿ. ಕಾಲೇಜಿನ ಸ್ವಾಯತ್ತತೆಯ ಪರಿಶೀಲನೆ ಮತ್ತು ಅದರ ಮುಂದುವರಿಕೆ ಕುರಿತು ತೀರ್ಮಾನಿಸಲಿದೆ.

ಸುಮಾರು 71 ವರ್ಷಗಳ ಸುದೀರ್ಘ ಅವಧಿಯಲ್ಲಿ ನ್ಯಾಕ್ ನಿಂದ ಎರಡು ಬಾರಿ ‘A’  ಶ್ರೇಯಾಂಕ ಮಾನ್ಯತೆ ಹೊಂದಿದ ಉತ್ಕೃಷ್ಟತೆ ಕಾಲೇಜು ಎಂಬ ಹೆಗ್ಗಳಿಕೆಯನ್ನು ಹೊಂದಿದೆ.

ತಂಡದ ಅಧ್ಯಕ್ಷೆ ಎಸ್.ಎನ್.ಡಿ.ಟಿ. ಮಹಿಳಾ ವಿವಿಯ ವಿಶ್ರಾಂತ ಕುಲಪತಿ ಹಾಗೂ ಕೇಂದ್ರ ಸರ್ಕಾರದ ನೂತನ ಶಿಕ್ಷಣ ನೀತಿಯ ಕರಡು ರಚನಾ ಸಮಿತಿ ಸದಸ್ಯ ಡಾ.ವಸುಧಾ ಕಾಮತ್ ದ್ದು, ಸದಸ್ಯರಾದ ಪ್ರೊ.ಕುಲದೀಪ್ ಶರ್ಮ, ಡಾ.ಜಿ.ಪಿ.ಸಾರಧಿ ವರ್ಮಾ ಮೊದಲಾದವರು ಇರುವರು. (ಕೆ.ಎಂ.ಆರ್)

Leave a Reply

comments

Related Articles

error: