ಸುದ್ದಿ ಸಂಕ್ಷಿಪ್ತ

ಅ.2ರಿಂದ ಉಚಿತ ಆರ್ಥರೈಟಿಸ್ ತಪಾಸಣಾ ಶಿಬಿರ

ಮೈಸೂರು.ಅ.1 : ಜೆ.ಎಸ್.ಎಸ್ ಆಯುರ್ವೇದ ಆಸ್ಪತ್ರೆಯೂ ಅ.2 ರಿಂದ 16ರವರೆಗೆ ಉಚಿತ ಆರ್ಥರೈಟಿಸ್ ತಪಾಸಣಾ ಶಿಬಿರ ಆಯೋಜಿಸಿದೆ.ಬೆಳಗ್ಗೆ 9 ರಿಂದ ಸಂಜೆ 4ರವೆಗೆ ತಪಾಸಣೆ ನಡೆಸಲಾಗುವುದು. ಮಾಹಿತಿಗಾಗಿ ಮೊ.ನಂ. 948117988, 9448753296 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: