ಸುದ್ದಿ ಸಂಕ್ಷಿಪ್ತ

ರಣಜಿ ಟ್ರೋಫಿ -2016

ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ರಣಜಿ ಟ್ರೋಫಿ -2016 ಕ್ರಿಕೆಟ್ ಪಂದ್ಯಾವಳಿ ಜರುಗಲಿದ್ದು, ಈ ಪಂದ್ಯಾವಳಿಗಳನ್ನು ಮೈಸೂರು ವಿಭಾಗದ ಕ್ರಿಕೆಟ್ ಅಸೋಸಿಯೇಷನ್ ಪ್ರಯೋಜಿಸುತ್ತಿದೆ. ಮುಂಬೈ ಮತ್ತು ರೈಲ್ವೇಸ್ ತಂಡಗಳ ನಡುವೆ ನ.5 ರಿಂದ ನ.8ರವರೆಗೆ ಹಾಗೂ ನ.13 ರಿಂದ 16ರವರೆಗೆ ಮುಂಬೈ ಮತ್ತು ಉತ್ತರ ಪ್ರದೇಶ ತಂಡಗಳ ಮದ್ಯೆ ಪಂದ್ಯಾವಳಿಗಳು ನಡೆಯಲಿದ್ದು, ಎಸ್.ಡಿ.ಎನ್.ಆರ್.ಡಬ್ಲ್ಯು ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳು ಜರುಗಲಿವೆ ಎಂದು ಸಂಚಾಲಕ ಎಸ್.ಬಾಲಚಂದ್ರ ತಿಳಿಸಿದ್ದಾರೆ.

Leave a Reply

comments

Related Articles

error: