ಸುದ್ದಿ ಸಂಕ್ಷಿಪ್ತ

ಉದ್ಯೋಗ & ಕೌಶಲ್ಯ ತರಬೇತಿ

ಬೆಂಗಳೂರಿನ ಲೆಬರ್ ನೆಟ್ ವತಿಯಿಂದ ಉಚಿತ ಕೌಶಲ್ಯ ತರಬೇತಿ ಹಾಗೂ ಉದ್ಯೋಗ ಅವಕಾಶವನ್ನು ಒದಗಿಸಲಿದ್ದು ಆರು ತಿಂಗಳ ತರಬೇತಿ ಅವಧಿಯಲ್ಲಿ ಬೈಕ್ ಮತ್ತು ಕಾರ್ ರಿಪೇರಿ ಹಾಗೂ ಸರ್ವಿಸಿಂಗ್ ಕಲಿಸಲಾಗುವುದು, ವಿದ್ಯಾರ್ಹತೆ 8ನೇ ತರಗತಿ ಮೇಲ್ಟಟ್ಟು, ವಯೋಮಿತಿ 18 ರಿಂದ ಮೇಲ್ಟಟ್ಟಿರಬೇಕು ಪ್ರಮಾಣ ಪತ್ರ ನೀಡಿ ವಿವಿಧ ಸಂಸ್ಥೆಗಳಲ್ಲಿ ಉದ್ಯೋಗದ ಮಾಹಿತಿ ಮತ್ತು ಸಹಾಯ ನೀಡಲಾಗುವುದು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ : 8880422554 / 9379201864 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

Check Also

Close
error: