ಸುದ್ದಿ ಸಂಕ್ಷಿಪ್ತ

ಕಾರ್ತಿಕ ಮಾಸದ ವಿಶೇಷ ಪೂಜೆ

ನ.4ರ ಶುಕ್ರವಾರ ಸಂಜೆ 6 ಗಂಟೆಗೆ ಮಲೆಮಹದೇಶ್ವರ ಸ್ವಾಮಿ ದೇವಸ್ಥಾನದ್ಲಲಿ ಕಾರ್ತಿಕ ಮಾಸದ ಪೂಜಾ ಮಹೋತ್ಸವ ಹಾಗೂ 18ನೇ ಮಹಾ ಕುಂಭಾಭೀಷೇಕವನ್ನು ನಂ.1,261, 3ನೇ ಕ್ರಾಸ್ ಗರಡಿಕೇರಿ, ಲಷ್ಕರ್ ಮೊಹಲ್ಲಾದಲ್ಲಿ 39ನೇ, ಭಜನಾ – ಗುರುವಿಠ್ಠಲ, ಧರಣಿ ಭಜನಾ ಮಂಡಳಿಯಿಂದ,  ಶುಭ ರಾಘವೇಂದ್ರ ಮತ್ತು ತಂಡದಿಂದ ಭಕ್ತಿಗೀತೆ, ಸುಗಮ ಸಂಗೀತ ಆಯೋಜಿಸಲಾಗಿದೆ.

Leave a Reply

comments

Related Articles

error: