ಸುದ್ದಿ ಸಂಕ್ಷಿಪ್ತ

ಶ್ವೇತಕುಮಾರಿ ಕೆ.ಎಸ್.ಗೆ ಪಿ.ಎಚ್.ಡಿ.

ಮೈಸೂರು ವಿಶ್ವವಿದ್ಯಾನಿಲಯದಡಿಯಲ್ಲಿ ಡಾ.ದಯಾನಂದ್ ಮಾನೆ ಅವರ ಮಾರ್ಗದರ್ಶನದ್ಲಲಿ “ಮೈಸೂರು ಸಂಸ್ಥಾನದ ಅಭಿವೃದ್ಧಿ ಆಡಳಿತಕ್ಕೆ ಸರ್.ಎಂ.ವಿಶ್ವೇಶ್ವರಯ್ಯನವರ ಕೊಡುಗೆ – ಒಂದು ಅಧ‍್ಯಯನ ವಿಷಯವಾಗಿ ಶ್ವೇತ ಕುಮಾರಿ ಕೆ.ಎಸ್. ಮಂಡಿಸಿದ್ದ ಮಹಾಪ್ರಬಂಧಕ್ಕೆ ಪಿ.ಎಚ್.ಡಿ.ಪದವಿಯೂ ಲಭಿಸಿದ್ದು, ವಿವಿಯ ಘಟಿಕೋತ್ಸವ ದಿನದಂದು ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವುದು.

Leave a Reply

comments

Related Articles

error: