ದೇಶಪ್ರಮುಖ ಸುದ್ದಿವಿದೇಶ

ಇಂದಿನಿಂದ ದೆಹಲಿಗೆ ನೇರ ವಿಮಾನ ಸೇವೆ ಒದಗಿಸಲಿರುವ ಅಫ್ಘಾನಿಸ್ತಾನದ ಕಾಮ್ ಏರ್‍

ನವದೆಹಲಿ, ಅ.2: ಅಫ್ಘಾನಿಸ್ತಾನದ ವಿಮಾನ ಯಾನ ಸೇವಾ ಸಂಸ್ಥೆಯು ಕಾಮ್‍ ಏರ್‍ ಇಂದಿನಿಂದ ನವದೆಹಲಿಗೆ ಮೊದಲ ನೇರ ವಿಮಾನಯಾನ ಸೇವೆ ಒದಗಿಸಲಿದೆ. ಈ ವಿಮಾನವು ಮಜ಼ರ್-ಇ-ಶರೀಫ್ ನಿಂದ ಭಾರತದ ರಾಜಧಾನಿ ನವದೆಹಲಿ ನಡುವೆ ಸಂಚರಿಸಲಿದೆ.

ಇದಲ್ಲದೆ ಹೆರಾತ್‍ನಿಂದ ನವದೆಹಲಿಗೆ ಮತ್ತೊಂದು ವಿಮಾನಯಾನ ಸೇವೆಯನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

(ಎನ್.ಬಿ)

Leave a Reply

comments

Related Articles

error: