ಸುದ್ದಿ ಸಂಕ್ಷಿಪ್ತ

ಅ.5ರಂದು ಸುತ್ತೂರು ಮಠದಲ್ಲಿ ಬೆಳದಿಂಗಳ ಸಂಗೀತ ಕಾರ್ಯಕ್ರಮ

ಮೈಸೂರು,ಅ.2 : ಸುತ್ತೂರು ಮಠದ ಬೆಳದಿಂಗಳ ಸಂಗೀತ -192ನೇ ಕಾರ್ಯಕ್ರಮವು ಅ.5ರ, ಸಂಜೆ 6 ಗಂಟೆಗೆ ಚಾಮುಂಡಿ ತಪ್ಪಲಿನ ಮಠದ ಅಂಗಳದಲ್ಲಿ ನಡೆಯುವುದು.

ಜಗದ್ಗುರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸುವರು, ವಿದುಷಿ ಮಹಾಲಕ್ಷ್ಮೀ ಶೆಣೈ ಹಾಗೂ ವೀಣಾವಾದಕ ಪದ್ಮಭೂಷಣ ಪಂ.ವಿಷ್ಣು ಮೋಹನ್ ಭಟ್ ಅವರು ಸಂಗೀತ ಕಛೇರಿ ನೀಡುವರು. ಇವರುಗಳಿಗೆ ಹಾರ್ಮೋನಿಯಂನಲ್ಲಿ ಸತೀಶ್ ಕೊಳ್ಳಿ, ತಬಲದಲ್ಲಿ ಪಂ.ಭೀಮಾಶಂಕರ್ ಸಾಥ್ ನೀಡುವರು. (ಕೆ.ಎಂ.ಆರ್)

Leave a Reply

comments

Related Articles

error: