ಸುದ್ದಿ ಸಂಕ್ಷಿಪ್ತ

ಶ್ರೀದಿಗಂಬರ ಜೈನ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ

ಶ್ರೀದಿಗಂಬರ ಜೈನ ಸಮಾಜದ 2016-17ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಎಂ.ಆರ್.ಸುನೀಲ್ ಕುಮಾರ್ – ಅಧ್ಯಕ್ಷ, ಎಸ್.ಪಿ.ಪಾಯಿದೇವರು ಮತ್ತು ಎಸ್.ಡಿ.ಮಹೇಶ್ ಪ್ರಸಾದ್- ಉಪಾಧ್ಯಕ್ಷರಾಗಿ, ಪಿ.ಅಜಿತ್ ಕುಮಾರ್- ಕಾರ್ಯದರ್ಶಿ, ನಿರ್ಮಲ ಭರತ್ ರಾಜ್- ಕೋಶಾಧ್ಯಕ್ಷೆ, ಸಹಕಾರ್ಯದರ್ಶಿಗಳಾಗಿ ವಿ.ಪದ್ಮರಾಜಯ್ಯ, ವಸಂತಕುಮಾರಯ್ಯ ಹಾಗೂ ನಿರ್ದೇಶಕರುಗಳಾಗಿ ಎಸ್.ಎನ್.ಪ್ರಕಾಶ್ ಬಾಬು, ಎನ್.ಪ್ರಸನ್ನಕುಮಾರ್, ಭರತ್ ರಾಜ್, ಜಿ.ಪಿ.ಅನಂತರಾಜ್ ಹಾಗೂ ಇತರರನ್ನು ನೇಮಿಸಲಾಯಿತು.

Leave a Reply

comments

Related Articles

error: