ಸುದ್ದಿ ಸಂಕ್ಷಿಪ್ತ

ನೂತನ ಪದಾಧಿಕಾರಿಗಳ ಆಯ್ಕೆ

ಶ್ರೀಚಾಮುಂಡೇಶ್ವರಿ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಎಸ್.ಟಿ.ಮೋರ್ಚಾ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು ಮರಿಸ್ವಾಮಿ ನಾಯಕ (ಕುಮಾರ ಬೀಡು) ಅಧ್ಯಕ್ಷ, ಮಹದೇವ (ಮಹದೇವಪುರ) ಪ್ರಧಾನ ಕಾರ್ಯದರ್ಶಿ, ಪಿತಾಮಹಾ ಜಿ.(ಉದ್ಬೂರು) ಪುಟ್ಟಬುದ್ಧಿ (ರಮ್ಮನಹಳ್ಳಿ) ಉಪಾಧ್ಯಕ್ಷರುಗಳಾಗಿ, ಶ್ರೀರಾಮ.ಜೆ.(ಸಾಹುಕಾರ ಹುಂಡಿ) ಕೋಶಾಧ್ಯಕ್ಷ, ಕಾರ್ಯದರ್ಶಿಗಳಾಗಿ ಲೋಕೇಶ್ (ಹಳೇ ರಾಮನಹಳ್ಳಿ), ಚಿಕ್ಕನಾಯಕ (ಗುಮಚಹಳ್ಳಿ), ಶಂಕರ (ಉದ್ಬೂರು) ಹಾಗೂ ಇತರೆ ಕಾರ್ಯಕಾರಿಣಿ ಸದಸ್ಯರನ್ನು ಆಯ್ಕೆ ಮಾಡಿಲಾಗಿದೆ ಎಂದು ತಾಲೂಕಾಧ್ಯಕ್ಷ ಮರಿಸ್ವಾಮಿನಾಯಕ ತಿಳಿಸಿದ್ದಾರೆ.

Leave a Reply

comments

Related Articles

error: