ಕರ್ನಾಟಕ

ಚೇಲಾವರ ಜಲಪಾತದಲ್ಲಿ ಬಿದ್ದು ಯುವಕ ಸಾವು ಪ್ರಕರಣ :ಮೃತದೇಹ ಪತ್ತೆ

ರಾಜ್ಯ(ಮಡಿಕೇರಿ)ಅ.2:-  ಕೊಡಗಿನ ವೀರಾಜಪೇಟೆ ತಾಲೂಕಿನ ಚೇಲಾವರ ಜಲಪಾತದಲ್ಲಿ ಬಿದ್ದು  ಯುವಕನೋರ್ವ ಬಿದ್ದು ಸಾವನ್ನಪ್ಪಿದ್ದು ಇದೀಗ ಆತನ  ಮೃತದೇಹ ಪತ್ತೆಯಾಗಿದೆ.
ಭಾನುವಾರ ಸ್ನೇಹಿತರೊಂದಿಗೆ ಜಲಪಾತ ವೀಕ್ಷಣೆಗೆ ತೆರಳಿದ್ದ  ದರ್ಶನ್ (22) ನೀರಿನಲ್ಲಿ ಮುಳುಗಿದ್ದ.  ಮುಳುಗುತಜ್ಞರು ಮೃತದೇಹಕ್ಕಾಗಿ ಶೋಧ ನಡೆಸಿ ಹೊರತೆಗೆದಿದ್ದಾರೆ. ಮುಳುಗುತಜ್ಞರು.  ಬೆಂಗಳೂರಿನಲ್ಲಿ ನೆಲೆಸಿದ್ದ ದರ್ಶನ್ ಮಡಿಕೇರಿ ದಸರಾ ಮಗಿಸಿ ಜಲಪಾತ ನೋಡಲು ತೆರಳಿದ್ದ ಎನ್ನಲಾಗಿದೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: