ಪ್ರಮುಖ ಸುದ್ದಿಮೈಸೂರು

ಕೆ.ಮರಿಗೌಡ ಅಮಾನತು ಆದೇಶ ವಾಪಸ್

ಸಿಎಂ ಸಿದ್ದರಾಮಯ್ಯ ಆಪ್ತ ಕೆ. ಮರಿಗೌಡ ಅಮಾನತು ವಾಪಸ್ ಪಡೆಯಲಾಗಿದೆ.

ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದ ಸಿ.ಶೀಖಾ ಅವರಿಗೆ ಧಮ್ಕಿ ಹಾಕಿದ್ದ ಪ್ರಕರಣದಲ್ಲಿ ಜೈಲು ಸೇರಿ ನಂತರ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಕೆ.ಮರಿಗೌಡ ಬಳಿಕ ಕಾಂಗ್ರೆಸ್ ಪಕ್ಷದಿಂದ ಅಮಾನತಾಗಿದ್ದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬೋಸ್‍ರಾಜ್ ಅಮಾನತು ಆದೇಶವನ್ನು ವಾಪಸ್‍ ಪಡೆದಿದ್ದಾರೆ.

Leave a Reply

comments

Related Articles

error: