ಮೈಸೂರು

ವಿವಿಸಿಇ ಕಾಲೇಜಿನಲ್ಲಿ ತಾಂತ್ರಿಕ ವಿಚಾರಗೋಷ್ಠಿ

ನಗರದ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗವು ಶುಕ್ರವಾರ ‘ಸ್ಟೋರೇಜ್ ಏರಿಯಾ ನೆಟ್‍ವರ್ಕ್ಸ್’ ಎಂಬ ವಿಷಯದ ಮೇಲೆ ತಾಂತ್ರಿಕ ಚರ್ಚೆಯನ್ನು ಆಯೋಜಿಸಿತ್ತು.

ವಿಟಿಯು ಪ್ರಾದೇಶಿಕ ಕೇಂದ್ರ ಮೈಸೂರಿನ ಸಹಾಯಕ ಪ್ರಾಧ್ಯಾಪಕ ಡಾ. ಜಿ.ಎಫ್. ಅಲಿ ಅಹಮ್ಮದ್‍ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಸ್ಟೋರೇಜ್‍ ಏರಿಯಾ ನೆಟ್‍ವರ್ಕ್ ಬಗ್ಗೆ ವಿಡಿಯೋ ಸಹಿತ ಮಾಹಿತಿ ನೀಡಿದರು.

ಪ್ರೊ. ಪರಮೇಶ ಕೆ. ಮತ್ತು ಪ್ರೊ. ಕಾರ್ತಿಕ್ ವಿ. ಕಾರ್ಯಕ್ರಮ ಸಂಯೋಜಕರಾಗಿದ್ದರು.

Leave a Reply

comments

Related Articles

error: