ಸುದ್ದಿ ಸಂಕ್ಷಿಪ್ತ

ಬ್ಯಾಂಕಿಂಗ್ ಪರೀಕ್ಷಾ ತರಬೇತಿ

ಮೈಸೂರು,ಅ.4 : ಜ್ಞಾನ ದೀಪ್ತಿ ಟ್ರಸ್ಟ್ ವತಿಯಿಂದ ಐಬಿಪಿಎಸ್ ಬ್ಯಾಂಕಿಂಗ್ ಹಾಗೂ ಎಲ್.ಐಸಿ ಎಎಓ ಪರೀಕ್ಷೆಗೆ 2 ತಿಂಗಳ ತರಬೇತಿಯನ್ನು ಆಯೋಜಿಸಿದೆ.

ತರಬೇತಿಯಲ್ಲಿ ಮಾನಸಿಕ ಸಾಮರ್ಥ್ಯ, ತಾರ್ಕಿಕ ಗಣಿತ, ಪ್ರಚಲಿತ ಜ್ಞಾನ ಹಾಗೂ ಇಂಗ್ಲೀಷ್ ವಿಷಯಗಳನ್ನು ಬೋದಿಸಲಾಗುವುದು. ಆಸಕ್ತರು ಮೊ.ನಂ. 98440 99674, 74060 74639 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: