ಮೈಸೂರು

ವಕೀಲರ ಸಂಘದ ವತಿಯಿಂದ ಶ್ರೀ ವಾಲ್ಮೀಕಿ ಜಯಂತಿ ಆಚರಣೆ

ಮೈಸೂರು,ಅ.5:- ಮೈಸೂರು ವಕೀಲರ ಸಂಘದ ವತಿಯಿಂದ ಶ್ರೀ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.

ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಅರ್ಪಿಸಿದರು. ಬಳಿಕ ಮಹರ್ಷಿ ಮಾಲ್ಮೀಕಿಯ ಕುರಿತು ವಿವರಿಸಿದರು. ಈ ಸಂದರ್ಭ  ಅಧ್ಯಕ್ಷ ಜಿ ವಿ ರಾಮಮೂರ್ತಿ, ಕಾರ್ಯದರ್ಶಿ ಕೆ,ಬಿ, ಸುರೇಶ, ಬಿ ಎಸ್ ಸಿದ್ದನಾಯಕ, ಎಂ,ರಾಮಕೃಷ್ಣ, ತಿಮ್ಮಯ್ಯ ಪುಟ್ಟರಸ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: