ಸುದ್ದಿ ಸಂಕ್ಷಿಪ್ತ

ಅ.7ರಿಂದ ಪ್ರಧಾನಿ ಹುಟ್ಟುಹಬ್ಬದಂಗವಾಗಿ 30 ಆಡ್ ಕ್ರಿಕೆಟ್ ಪಂದ್ಯಾವಳಿ

ಮೈಸೂರು,ಅ.5 : ಪ್ರಧಾನಿ ನರೇಂದ್ರ ಮೋದಿಯವರ 67ನೇ ಹುಟ್ಟು ಹಬ್ಬದಂಗವಾಗಿ   ಅ.7 ಮತ್ತು 8 ರಂದು, 30 ಆಡ್ ಕ್ರಿಕೆಟ್ ಪಂದ್ಯಾವಳಿಯನ್ನು ಕುವೆಂಪು ಯೂತ್ಸ್ ಕ್ಲಬ್ ಆಯೋಜಿಸಿದೆ.

ಪಂದ್ಯಾವಳಿಯು ಕುವೆಂಪುನಗರದ ಆರ್.ಎಂ.ಬಿ. ರಸ್ತೆಯಲ್ಲಿರುವ ಬನಶಂಕರಿ ಕ್ರೀಡಾಂಗಣದಲ್ಲಿ ಆಯೋಜಿಸಿದೆ. ಪಂದ್ಯಾವಳಿ ವಿವರಗಳಿಗೆ ಮೊ.ನಂ. 9343202414, 90666691671, 8792319335 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: