ಸುದ್ದಿ ಸಂಕ್ಷಿಪ್ತ

ಅ.6ರಂದು ಅಂತಾರಾಷ್ಟ್ರೀಯ ಯೋಗ ಪರಂಪರೋತ್ಸವದಲ್ಲಿ ವಿಕ್ಟರ್ ಟ್ರುವಿಯೊನೊ

ಮೈಸೂರು,ಅ.5 : ಕಳೆದ 3 ರಿಂದ 8ರವರೆಗೆ ಸುತ್ತೂರು ಮಠದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಯೋಗ ಪರಂಪರೋತ್ಸವ ಕಾರ್ಯಕ್ರಮದಲ್ಲಿ ಪ್ರತಿ ದಿನ ಬೆಳಗ್ಗೆ ಯೋಗ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.  ದಶಕಗಳ ಕಾಲ ಆಹಾರ ಸೇವಿಸಿದ ಕೇವಲ ಗಾಳಿಯಿಂದಲೇ ಜೀವನ ಸಾಗಿಸುತ್ತಿರುವ ಅರ್ಜೆಂಟೀನಿಯಾದ ವಿಕ್ಟರ್ ಟ್ರುವಿಯೊನೊರವರು ಅ.6ರ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

ಕಾರ್ಯಕ್ರಮದಲ್ಲಿ ಸಂಸದ ಧ್ರವನಾರಾಯಣ್, ಎಸ್.ಎಂ.ಪಿ.ಫೌಂಡೇಷನ್ ಅಧ್ಯಕ್ಷ ಎಸ.ಎಂ.ಶಿವಪ್ರಕಾಶ್ ಮೊದಲಾದವರು ಭಾಗಿಯಾಗುವರು. (ಕೆ.ಎಂ.ಆರ್)

Leave a Reply

comments

Related Articles

error: