ಸುದ್ದಿ ಸಂಕ್ಷಿಪ್ತ

ಹರ್ಡೇಕರ್ ಒಂದು ನೆನಪು ಅ.6.

ಮೈಸೂರು,ಅ.5 : ವೀರವನಿತೆ ರಾಣಿ ಚನ್ನಮ್ಮ ಸ್ವಯಂ ಸೇವಾ ಸಂಘದ ವತಿಯಿಂದ ಮಹಾತ್ಮಗಾಧಿ ಜಯಂತಿ ಪ್ರಯುಕ್ತ ‘ಕರ್ನಾಟಕದ ಗಾಂಧಿ’ ಹರ್ಡೇಕರ್ ಮಂಜಪ್ಪನವರು ಒಂದು ನೆನಪು ವಿಚಾರ ಸಂಕಿರಣವನ್ನು ಅ.6ರ ಸಂಜೆ 5ಕ್ಕೆ ಆನಂದ ನಗರದ ಸಂಘದ ಕಾರ್ಯಾಲಯದಲ್ಲಿ ಆಯೋಜಿಸಿದೆ.

ಅಧ್ಯಕ್ಷ ಎಂ.ನಂಜುಂಡಸ್ವಾಮಿ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಯಾಗಿ ಉಪ ಪೊಲೀಸ್ ಆಯುಕ್ತ ಬಸವರಾಜ್ ವಿ.ಕಿತ್ತೂರ್, ಪ್ರೊ.ವಿಶ್ವನಾಥ್, ಬಿ.ಎಸ್.ಪ್ರಶಾಂತ್, ಎಂ.ಎಸ್.ಎಸ್ ಕುಮಾರ್, ಎಲ್.ಜಗದೀಶ್ ಮೊದಲಾದವರು ಪಾಲ್ಗೊಳ್ಳುವರು. (ಕೆ.ಎಂ.ಆರ್)

Leave a Reply

comments

Related Articles

error: