ಕ್ರೀಡೆ

ಕ್ವಾರ್ಟರ್ ಫೈನಲ್‍ಗೆ ಬೋಪಣ್ಣ ಮತ್ತು ಸಾನಿಯಾ

ವಿದೇಶ,ಅ.06: ಬೀಜಿಂಗ್ ನಡೆಯುತ್ತಿರುವ ಚೀನಾ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ರೋಹನ್ ಬೋಪಣ್ಣ ಮತ್ತು ಸಾನಿಯಾ ಮಿರ್ಜಾ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

ಪುರುಷರ ಮತ್ತು ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ರೋಹನ್ ಬೋಪಣ್ಣ ಮತ್ತು ಸಾನಿಯಾ ಮಿಜರ್ ಕ್ವಾರ್ಟರ್ ಫೈನಲ್ ತಲುಪಿದ್ದು, ಮಹಿಳೆಯರ ಡಬಲ್ಸ್‍ನರಡನೇ ಸುತ್ತಿನ ಪಂದ್ಯದಲ್ಲಿ ಸಾನಿಯಾ ಮಿಜರ್ ಮತ್ತು ಅವರ ಜೊತೆಗಾತಿ ಚೀನಾದ ಶುಐ ಜೋಡಿ, ಬೆಲ್ಜಿಯಂನ ಎಲಿನ್ ಮರ್ಟೆನ್ಸ್ ಮತ್ತು ಡಚ್‍ನ ಡೆಮಿ ಸ್ಟರ್ಸ್ ವಿರುದ್ಧ 7-5, 6-2ರ ನೇರ ಸೆಟ್ ಅಂತರದಲ್ಲಿ ಜಯ ದಾಖಲಿಸಿತು. bopanna and sania ಗೆ ಚಿತ್ರದ ಫಲಿತಾಂಶಇನ್ನು ಪುರುಷರ ಡಬಲ್ಸ್‍ನಲ್ಲಿ ರೋಹನ್ ಮತ್ತು ಉರುಗ್ವೆಯ ಪಾಬ್ಲೋ ಕ್ಯುವಾನ್ ಜೋಡಿ ಚೀನಾದ ಮಾಯೊ ಕಿನ್ಸ್ ಗಾಂಗ್ ಮತ್ತು ಝಿ ಜಾಂಗ್ ವಿರುದ್ಧ 6-0, 6-4ರ  ಅಂತರದಿಂದ ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ( ವರದಿ: ಪಿ.ಜೆ )

 

Leave a Reply

comments

Related Articles

error: