ಸುದ್ದಿ ಸಂಕ್ಷಿಪ್ತ

ಅ.9ರಂದು ದೀಪಾವಳಿ ಕವಿಗೋಷ್ಠಿ

ಮೈಸೂರು,ಅ.6 : ಕರ್ನಾಟಕ ವಿಚಾರ ವೇದಿಕೆ, ಹಾರ್ಡ್ವಿಕ್ ಶಿಕ್ಷಣ ಸಂಸ್ಥೆ ಸಂಯುಕ್ತವಾಗಿ ಪ್ರೊ.ಬೆಸೂರು ಮೋಹನ್ ಪಾಳೇಗಾರ್ ರಚಿತ ಪಂಚ ಕೃತಿಗಳ ಲೋಕಾರ್ಪಣೆ ಹಾಗೂ ದೀಪಾವಳಿ ಕವಿಗೋಷ್ಠಿಯನ್ನು ಅ.9ರ ಬೆಳಗ್ಗೆ 10.30ಕ್ಕೆ ಹಾರ್ಡ್ವಿಕ್ ಶಾಲೆಯಲ್ಲಿ ಆಯೋಜಿಸಿದೆ.

ರೈಟ್ ರೆವ ಮೋಹನ್ ಮನೋರಾಜ್ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಡಿ.ಜೆ.ಶಿವರಾಮ್, ಪ್ರೊ.ಜಿ.ಎಸ್.ಭಟ್ಟ, ಡಾ.ವೈ.ಡಿ.ರಾಜಣ್ಣ, ಕೆ.ರಘುರಾಮ್ ವಾಜಪೇಯಿ, ಡಿ.ಪ್ರಕಾಶ್, ಪ್ರೊ.ಸ್ಯಾಂಸನ್ ಜಯಂತ್ ಸಾಧು ಪಾಲ್ಗೊಳ್ಳುವರು. ಪುಸ್ತಕ ಕುರಿತು ಡಾ.ಕೆ.ಎಂ.ಗೋವಿಂದೇಗೌಡ ಮಾತನಾಡುವರು. (ಕೆ.ಎಂ.ಆರ್)

Leave a Reply

comments

Related Articles

error: