ಸುದ್ದಿ ಸಂಕ್ಷಿಪ್ತ

ನಿದ್ರಾಹೀನತೆ ಉಚಿತ ತಪಾಸಣಾ ಶಿಬಿರ ಅ.7.

ಮೈಸೂರು,ಅ.6 : ಲಲಿತಾದ್ರಿ ಪುರಂನ ಜೆ.ಎಸ್.ಎಸ್ ಆಯುರ್ವೇದ ಆಸ್ಪತ್ರೆಯಲ್ಲಿ ಅ.7ರಂದು ನಿದ್ರಾಹೀನತೆಗೆ ಉಚಿತ ತಪಾಸಣಾ ಮತ್ತು ಸಲಹಾ ಶಿಬಿರವನ್ನು ಬೆಳಗ್ಗೆ 9 ರಿಂದ ಆಯೋಜಿಸಿದೆ. ಮಾಹಿತಿಗಾಗಿ ದೂ.ನಂ.0821 2548231, 2548433 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: