ಸುದ್ದಿ ಸಂಕ್ಷಿಪ್ತ

ಅ.7ರಿಂದ ರಾಜ್ಯಮಟ್ಟದ ನೃತ್ಯ ಸ್ಪರ್ಧೆ

ಮೈಸೂರು,ಅ.6 :  ಚಿರಾಯು ಸ್ಟಾರ್ಸ್ ಚಾಂಪಿಯನ್ ಶಿಪ್ -2017 ರಾಜ್ಯಮಟ್ಟದ ನೃತ್ಯ ಸ್ಪರ್ಧೆಯನ್ನು ಅ.7 ಮತ್ತು 8ರಂದು ಕೃಷ್ಣಮೂರ್ತಿಪುರಂನ ಶಾರದಾ ವಿಲಾಸ ಸೆಂಟನರಿ ಹಾಲ್ ನಲ್ಲಿ ಆಯೋಜಿಸಿದೆ.

ಕಾರ್ಯಕ್ರಮದಲ್ಲಿ ಸೋಲೋ ನೃತ್ಯ, ಗ್ರೂಪ್, ಕಪಲ್, ಭರತನಾಟ್ಯ, ಚಿತ್ರಕಲೆ, ಆರೋಗ್ಯವಂತ ಮಗು ಮುಂತಾದ ಸ್ಪರ್ಧೆಗಳನ್ನು ಆಯೋಜಿಸಿದೆ. ಮಾಹಿತಿಗಾಗಿ ಮೊ.ನಂ. 9886946775, 8050139056ಗೆ ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: