Uncategorized

ಮಹಮ್ಮದ್ ರಫಿ ಸಂಗೀತ ರಸಸಂಜೆ ಅ.8.

ಮೈಸೂರು,ಅ.6 : ದಿ.ಮಹಮ್ಮದ್ ರಫಿ ಫೌಂಡೇಶನ್ ನಿಂದ ಸಂಗೀತ ರಸಸಂಜೆಯನ್ನು ಅ.8ರ ಸಂಜೆ 6ಕ್ಕೆ ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಿದೆ.

ಗಾಯಕರಾದ ಸೀಮಾ ಚೌಧರಿ, ಮೇಘ ದೇಶಮುಖ್, ಬಸಂತಿ ಸಹ, ಸೋನಿಯಾ ಸಂಘ್, ಜಯಶ್ರೀಶಿವಕುಮಾರ್, ಡಾ.ಶ್ರೀನಿವಾಸ, ಅವೀ ಪ್ರಕಾಶ್, ಸಂಜಯ್ ಚೌಧರಿ, ಮಹ್ಮದ್ ಅಸ್ಲಾಮ್ ಮೊದಲಾದ ಪಾಲ್ಗೊಳ್ಳುವರು. ಪ್ರವೇಶ ಉಚಿತವಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: