ಸುದ್ದಿ ಸಂಕ್ಷಿಪ್ತ

‘ಶರಣ ಸಂಸ್ಕೃತಿಯ ಪ್ರಸ್ತುತತೆ’

ನ. 14ರಂದು ಸಂಜೆ 6ರಿಂದ ಶ್ರೀ ಹೊಸಮಠದ ಶ್ರೀ ನಟರಾಜ ಸಭಾ ಭವನದಲ್ಲಿ ‘ಶರಣ ಸಂಸ್ಕೃತಿಯ ಪ್ರಸ್ತುತತೆ’ ಎಂಬ ವಿಷಯದ ಕುರಿತು ಉಪನ್ಯಾಸ ನಡೆಯಲಿದೆ. ಡಾ.ಟಿ.ಸಿ. ಪೂರ್ಣಿಮಾ ಸಾಹಿತಿ ಉಪನ್ಯಾಸ ನೀಡಲಿದ್ದಾರೆ.

ಅಧ್ಯಕ್ಷತೆ: ಹೆಳವರಹುಂಡಿ ಸಿದ್ದಪ್ಪ, ವಾಣಿಜ್ಯ ತೆರಿಗೆ ಇಲಾಖೆ ಬೆಂಗಳೂರು, ಅಪರ ಆಯುಕ್ತರು.

Leave a Reply

comments

Related Articles

error: