ಸುದ್ದಿ ಸಂಕ್ಷಿಪ್ತ

ಗಾನಯಾನ

ಕರ್ನಾಟಕ ಏಕೀಕರಣದ ವಜ್ರ ಮಹೋತ್ಸವದ ಅಂಗವಾಗಿ ನ.7ರಂದು ಸಂಜೆ 5.30ಕ್ಕೆ ಕರ್ನಾಟಕ ಕಲಾಮಂದಿರದಲ್ಲಿ ಗಾನಯಾನ ಹಮ್ಮಿಕೊಳ್ಳಲಾಗಿದೆ.

ಕಲಾವಿದರು: ಸುನಿತಾ, ಮಂಗಳಾ ರವಿ, ಮೋಹನ್ ಹಾಗೂ ನಿತಿನ್ ರಾಜಾರಾಂ ಶಾಸ್ತ್ರಿ.

ವಾದ್ಯ ನಿರ್ವಹಣೆ: ಶ್ರೀನಿವಾಸ್ ಆಚಾರ್

ಕನ್ನಡ ರಥ ಸ್ತಬ್ಧಚಿತ್ರದ ಮೆರವಣಿಗೆ ಸಂಜೆ 3.30ರಿಂದ ಅರಮನೆ ಆವರಣದಲ್ಲಿರುವ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಹೊರಟು ಕರ್ನಾಟಕ ಕಲಾಮಂದಿರ ಸೇರುವುದು.

Leave a Reply

comments

Related Articles

error: