ಸುದ್ದಿ ಸಂಕ್ಷಿಪ್ತ

ಎರಡು ನಕ್ಷತ್ರಗಳ ರಸಸಂಜೆ

ಮಧರಗಾನ ಕಲಾವೃಂದದಿಂದ 61ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಜಗನ್ಮೋಹನ ಅರಮನೆಯಲ್ಲಿ ಸಂಜೆ 5.30ಕ್ಕೆ ಎರಡು ನಕ್ಷತ್ರೆಗಳ ರಸಸಂಜೆ ಹಮ್ಮಿಕೊಳ್ಳಲಾಗಿದೆ. ಮೇಲುಕೋಟೆ ಶ್ರೀವಂಗಿಪುರಂ ಮಠದ ಶ್ರೀ. ಬಿ.ವಿ. ಇಳೈ ಆಳ್ವಾರ್ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ, ಹಿರಿಯ ಚಲನಚಿತ್ರ ನಿರ್ದೇಶಕ ಎಸ್‍.ಕೆ. ಭಗವಾನ್(ದೊರೆ ಭಗವಾನ್) ಅಧ್ಯಕ್ಷತೆ ವಹಿಸಲಿದ್ದಾರೆ.

Leave a Reply

comments

Related Articles

error: