ಮೈಸೂರು

ಮಳೆ ವೇಳೆ ಪ್ರಾಣ-ಆಸ್ತಿಪಾಸ್ತಿ ಹಾನಿ ದೂರುನೀಡಲು ಸಹಾಯವಾಣಿ ಆರಂಭ

ಮೈಸೂರು (ಅ.7): ಮೈಸೂರು ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಮಳೆಯಿಂದ ಸಾರ್ವಜನಿಕ ಆಸ್ತಿ ಪಾಸ್ತಿ, ಮಾನ ಹಾನಿ, ಪ್ರಾಣ ಹಾನಿ ಹಾಗೂ ಮತ್ತಿತರೆ ರೀತಿಯಲ್ಲಿ ಹಾನಿಯಾಗುವ ಸಾಧ್ಯತೆ ಇದೆ. ಮಳೆಯಿಂದ ಯಾವುದೇ ರೀತಿ ಹಾನಿ ಸಂಭವಿಸಿದಲ್ಲಿ ಮೈಸೂರು ಮಹಾನಗರಪಾಲಿಕೆ ಸಹಾಯವಾಣಿ 0821-2440890, ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯ ಕಂಟ್ರೋಲ್ ರೂಂ 0821-2423800 ಹಾಗೂ ಟಾಲ್ ಫ್ರೀ ಸಂಖ್ಯೆ 1077 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ರಂದೀಪ್ ಡಿ ಅವರು ಕೋರಿದ್ದಾರೆ.

(ಎನ್.ಬಿ.ಎನ್)

Leave a Reply

comments

Related Articles

error: