ಸುದ್ದಿ ಸಂಕ್ಷಿಪ್ತ
ಅ.10 ರಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ
ಮೈಸೂರು,ಅ.7-ವೇದಾಂತ ಆಯುರ್ವೇದಿಕ್ ಸೆಂಟರ್ ವತಿಯಿಂದ ಅ.10 ರಿಂದ 12 ರವರೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 9986164482 ಸಂಪರ್ಕಿಸಬಹುದು. (ವರದಿ-ಎಂ.ಎನ್)