ಸುದ್ದಿ ಸಂಕ್ಷಿಪ್ತ

ಮಾಧ್ಯಮದಲ್ಲಿ ಪರಿಣಾಮಕಾರಿ ಸಂವಹನ : ಕಾರ್ಯಾಗಾರ ಅ.10.

ಮೈಸೂರು,ಅ.7 : ಸೆಂಟ್ ಜೋಸೆಫ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾಧ್ಯಮದಲ್ಲಿ ಪರಿಣಾಮಕಾರಿ ಸಂವಹನ ವಿಷಯವಾಗಿ ಅ.10ರಂದು ಬೆಳಗ್ಗೆ 9.30ಕ್ಕೆ, ಕಾಲೇಜಿನಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ಉದ್ಘಾಟನೆಯಲ್ಲಿ ಫಾದರ್ ವಿಜಯ್ ಕುಮಾರ್ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ನೃತ್ಯ ಕಲೆಗಳ ವಿವಿಯ ಕುಲಸಚಿವ ಡಾ.ನಿರಂಜನ ವನಳ್ಳಿ ಭಾಗಿಯಾಗುವರು, ಫಾದರ್ ಪ್ರವೀಣ್ ಕುಮಾರ್, ಪ್ರೊ.ಮಣಿ ಮಥ್ಯೂ, ಪ್ರಾಂಶುಪಾಲೆ ಡಾ.ನಿವೇದಿತಾ ಪಾಲ್ಗೊಳ್ಳುವರು.

ಸಂಜೆ ಸಮಾರೋಪ ನಡೆಯುವುದು. (ಕೆ.ಎಂ.ಆರ್)

Leave a Reply

comments

Related Articles

error: