ಸುದ್ದಿ ಸಂಕ್ಷಿಪ್ತ

ವಿವೇಕ ಸ್ಕಾಲರ್ ಪ್ರೋಗ್ರಾಮ್- ಯುವ ಪಯಣ ಅ.8 ಕ್ಕೆ

ಮೈಸೂರು,ಅ.7 : ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನಿಂದ ವಿವೇಕ ಸ್ಕಾಲರ್ ಪ್ರೋಗ್ರಾಮ್ ‘ಯುವ ಪಯಣ 2017’ವನ್ನು ಅ.8ರ ಬೆಳಗ್ಗೆ 10.30ಕ್ಕೆ ಆಯೋಜಿಸಿದೆ.

ಪ.ಪೂ.ಶಿಕ್ಷಣ ಇಲಾಖೆ ಉಪನಿರ್ದೇಶಕಿ ವಿ.ಆರ್.ಶ್ಯಾಮಲ ಉದ್ಘಾಟಿಸುವರು, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಕಾರ್ಯದರ್ಶಿ ಡಾ.ಎಮ್.ಎ.ಬಾಲಸುಬ್ರಮಣ್ಯ ಅಧ್ಯಕ್ಷತೆ ವಹಿಸುವರು. ವಿಕ್ರಮ್ ಹೆಬ್ಬಾರ, ಎ.ಬಾಲಸುಬ್ರಮಣ್ಯಂ, ಸಂತೋಷ್ ಶೆಟ್ಟಿ , ಎಸ್.ಪ್ರವೀಣ್ ಕುಮಾರ್ ಭಾಗವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: