ಸುದ್ದಿ ಸಂಕ್ಷಿಪ್ತ

ಸ್ವಚ್ಛ ಭಾರತ ಅಭಿಯಾನ

ಮಾನಂದವಾಡಿ ರಸ್ತೆಯ ಬಳಿಯಿರುವ ಎನ್‍. ರಂಗರಾವ್ ಅಂಡ್ ಸನ್ಸ್ ಪ್ಯಾಕಿಂಗ್ ಸ್ಟೋರ್ಸ್ ವೇರ್‍ಹೌಸ್ ನಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮೇಯರ್ ಬಿ.ಎಲ್. ಬೈರಪ್ಪ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಮೈಸೂರು ನಗರ ಪಾಲಿಕೆ ಕಮಿಷನರ್ ಜಗದೀಶ್, ಆರೋಗ್ಯಾಧಿಕಾರಿ ಡಾ.ಡಿ.ಜಿ. ನಾಗರಾಜ್, ಎನ್‍.ಆರ್. ಗ್ರೂಪ್ ಅಧ್ಯಕ್ಷ ಆರ್‍. ಗುರು ಭಾಗವಹಿಸಲಿದ್ದಾರೆ.

Leave a Reply

comments

Related Articles

error: