ಕರ್ನಾಟಕ

ಮಂಡ್ಯ ಜಿಲ್ಲೆ ಪೊಲೀಸ್ ವಾದ್ಯ ವೃಂದಕ್ಕೆ ದ್ವಿತೀಯ ಬಹುಮಾನ

ಮಂಡ್ಯ (ಅ.9): 2017ನೇ ಸಾಲಿನ ಮೈಸೂರು ದಸರಾ ಮಹೋತ್ಸವದಲ್ಲಿ ಸೆ.19 ರಂದು ನಡೆದ ಸಮೂಹ ವಾದ್ಯ-ವೃಂದ ಸ್ಪರ್ಧೆಯಲ್ಲಿ ಮಂಡ್ಯ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ವಾದ್ಯ ವೃಂದದ ತಂಡವು ಪೈಪ್ ಬ್ಯಾಂಡ್ ನುಡಿಸಿ ದ್ವೀತಿಯ ಸ್ಥಾನವನ್ನು ಪಡೆದಿದ್ದಾರೆ.

ಸ್ಪರ್ಧೆಯಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ಐ.ಜಿ ಹಾಗೂ ಡಿ.ಜಿ.ಪಿಯವರು ಪದಕದೊಂದಿಗೆ ನಗದು ಬಹುಮಾನ ನೀಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಮಂಡ್ಯ ಜಿಲ್ಲಾ ಪೊಲೀಸ್ ಸೂಪರಿಂಟೆಂಡೆಂಟ್ ಅವರು ತಿಳಿಸಿದ್ದಾರೆ.
(ಎನ್‍ಬಿಎನ್‍)

Leave a Reply

comments

Related Articles

error: