ಸುದ್ದಿ ಸಂಕ್ಷಿಪ್ತ

ಬಾಲಕಿ ಮೇಲೆ ಕಾಡುಹಂದಿ ದಾಳಿ

ಎಚ್‍.ಡಿ. ಕೋಟೆ ತಾಲೂಕಿನ ಪಡುಕೋಟೆ ಹಾಡಿಯಲ್ಲಿ ಭಾನುವಾರ ಬೆಳಗ್ಗೆ ಕಾಡುಹಂದಿಯೊಂದು ಬಾಲಕಿ ಮೇಲೆ ದಾಳಿ ಮಾಡಿದ ಘಟನೆ ವರದಿಯಾಗಿದೆ. 12 ವರ್ಷದ ಬಾಲಕಿ ಭವಾನಿ ಕಾಡುಹಂದಿ ದಾಳಿಯಿಂದ ಗಾಯಗೊಂಡಿದ್ದು, ಎಚ್‍.ಡಿ. ಕೋಟೆ ಆಸ್ಪತ್ರೆಗೆ ದಾಖಲಾಗಿದ್ದಾಳೆ.

Leave a Reply

comments

Related Articles

error: