ಸುದ್ದಿ ಸಂಕ್ಷಿಪ್ತ

ಬಡಗನಾಡು ಬಳಗದಿಂದ ದೀಪಾವಳಿ ಮೇಳ ಅ.14.

ಮೈಸೂರು,ಅ.11 : ಬಡಗನಾಡು ಬಳಗವು ದೀಪಾವಳಿ ಮೇಳವನ್ನು ಅ.14ರಂದು ಬೆಳಗ್ಗೆ 10 ರಿಂದ ರಾಮಕೃಷ್ಣ ನಗರದ ಕೆ.ಬ್ಲಾಕ್, ವಾಸು ಬಡಾವಣೆಯ ಬಡಗನಾಡು ಬಳಗದ ಸಭಾಭವನದಲ್ಲಿ ಆಯೋಜಿಸಿದೆ. ಮೈಸೂರಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರೋತ್ಸಾಹಿಸಬೇಕೆಂದು ಕೋರಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: