ಸುದ್ದಿ ಸಂಕ್ಷಿಪ್ತ

ಜೋತಿಷ್ಯ ತರಬೇತಿ ಶಿಬಿರ ಅ.14.

ಮೈಸೂರು,ಅ.11 : ಮಾಯಕಾರ ಗುರುಕುಲದಿಂದ ಅ.14ರ ಬೆಳಗ್ಗೆ 10 ರಿಂದ ರೋಟರಿ ಸಭಾಂಗಣದಲ್ಲಿ ವಿವಾಹ ಹಾಗೂ ವೈವಾಹಿಕ ಜೀವನ ಸಮಸ್ಯೆ ವಿಷಯವಾಗಿ ಒಂದು ದಿನದ ಜೋತಿಷ್ಯ ತರಗತಿಯನ್ನು ಆಯೋಜಿಸಿದೆ.

ಡಾ.ಮೂಗೂರು ಮಧುದೀಕ್ಷಿತ್ ಉಪನ್ಯಾಸ ನೀಡುವರು. ನೋಂದಾಣಿಗಾಗಿ ಮೊ.ನಂ. 7411161111 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: