ಸುದ್ದಿ ಸಂಕ್ಷಿಪ್ತ

ಜಿ.ಎಸ್.ಎಸ್.ಎಸ್ ಕಾಲೇಜಿನಲ್ಲಿ ತರಬೇತಿ ಕಾರ್ಯಾಗಾರ

ಮೈಸೂರು,ಅ.11 : ಜಿ.ಎಸ್.ಎಸ್ಎಸ್ ತಾಂತ್ರಿಕ ಮಹಿಳಾ ಕಾಲೇಜಿನ ಬೋಧಕ ವರ್ಗದವರಿಗೆ ನ್ಯಾನೋ ಸೈನ್ಸ್ ಮತ್ತು ಟೆಕ್ನಾಲಜಿಯಲ್ಲಿ ಇತ್ತೀಚಿನ ಅನಾವರಣಗಳು ವಿಷಯವಾಗಿ ತರಬೇತಿ ಕಾರ್ಯಾಗಾರವನ್ನು ಅ.12 ರಿಂದ 14ರವರೆಗೆ, ಕಾಲೇಜಿನ ಸೆಮಿನಾರ್ ಹಾಲ್  ಆಯೋಜಿಸಲಾಗಿದೆ.

ಅಂದು ಬೆಳಗ್ಗೆ 10.30ಕ್ಕೆ ಉದ್ಘಾಟನೆಗೊಳ್ಳುವ ಕಾರ್ಯಕ್ರಮದಲ್ಲಿ, ಡಾ.ಶಶಿಕುಮಾರ್ ಮುಖ್ಯ ಅತಿಥಿಯಾಗಿ ಭಾಗಿಯಾಗುವರು, ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವನಜ ಬಿ.ಪಂಡಿತ್ ಅಧ್ಯಕ್ಷತೆ ವಹಿಸುವರು.

Leave a Reply

comments

Related Articles

error: