ಸುದ್ದಿ ಸಂಕ್ಷಿಪ್ತ

ದಿ.ಪ್ರೊ.ಪಿ.ಎಂ.ಚಿಕ್ಕ ಬೋರಯ್ಯ 97ನೇ ಜನ್ಮ ದಿನಾಚರಣೆ ಅ.12.

ಮೈಸೂರು,ಅ.11 :ಶ್ರೀ ಕೆ.ಹೆಚ್.ರಾಮಯ್ಯ ಹಾಗೂ ಶ್ರೀಮತಿ ಯಶೋಧರ ದಾಸಪ್ಪ ವಿದ್ಯಾರ್ಥಿ ನಿಲಯಗಳ ಅನ್ನದಾತರು ಹಾಗೂ ಮಾಜಿ ಶಾಸಕ ದಿ.ಪ್ರೊ.ಪಿಎಂ.ಚಿಕ್ಕಬೋರಯ್ಯ 97ನೇ ವರ್ಷದ ಜನ್ಮ ದಿನಾಚರಣೆಯನ್ನು ಅ.12ರ ಸಂಜೆ 6.30ಕ್ಕೆ ಕೆ.ಹೆಚ್.ರಾಮಯ್ಯ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಿದೆ. (ಕೆ.ಎಂ.ಆರ್)

Leave a Reply

comments

Related Articles

error: