ಸುದ್ದಿ ಸಂಕ್ಷಿಪ್ತ

ಎಸ್.ತಿಪ್ಪೇಸ್ವಾಮಿಯವರಿಗೆ ವಯೋಶ್ರೇಷ್ಠ ಸನ್ಮಾನ 2017ರ ಪ್ರಶಸ್ತಿ

ಮೈಸೂರು,ಅ.12 : ಮಿನಿಸ್ಟ್ರಿ ಆಫ್ ಸೋಶಿಯಲ್ ಜಸ್ಟೀಸ್ ಅಂಡ್ ಎಂಪವರ್ಮೆಂಟ್ ಹಾಗೂ ಡಿಪಾರ್ಟ್ಮೆಂಟ್ ಆಫ್ ಮಿನಿಸ್ಟ್ರಿ ಆಫ್ ಸೋಶಿಯಲ್ ಜಸ್ಟೀಸ್ ಅಂಡ್ ಎಂಪವರ್ ಮೆಂಟ್ ವತಿಯಿಂದ, ನಗರದ ಎಸ್.ತಿಪ್ಪೇಸ್ವಾಮಿಯವರ ಜೀವಮಾನದ ಸಾಧನೆಗೆ ರಾಷ್ಟ್ರೀಯ ಪ್ರಶಸ್ತಿ  ‘ವಯೋಶ್ರೇಷ್ಠ ಸನ್ಮಾನ 2017 ಅನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ನೀಡಿ ಸನ್ಮಾನಿಸಿದರು.

ನವದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ತಿಪ್ಪೇಸ್ವಾಮಿಯವರಿಗೆ ಪ್ರಶಸ್ತಿಯೊಂದಿಗೆ 2 ಲಕ್ಷ 50 ಸಾವಿರ ನಗದು, ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಯಿತು. ಇವರೊಂದಿಗೆ ಪತ್ನಿ ಎ.ಯು.ಲಲಿತಮ್ಮ ಸಾಥ್ ನೀಡಿದರು. (ಕೆ.ಎಂ.ಆರ್)

Leave a Reply

comments

Related Articles

error: