ಸುದ್ದಿ ಸಂಕ್ಷಿಪ್ತ

ದೀಪಾವಳಿ ಉಪನ್ಯಾಸ ಅ.15.

ಮೈಸೂರು,ಅ.13 : ಲಕ್ಷ್ಮೀಪುರಂನ ಅಷ್ಟಾಂಗಯೋಗ ವಿಜ್ಞಾನ ಮಂದಿರಂ ಅಲ್ಲಿ ಅ.15ರ ಸಂಜೆ 7 ಗಂಟೆಗೆ ‘ದೀಪಾವಳಿ’ ವಿಷಯ ಕುರಿತು ಡಾ.ಕೆ.ಎಲ್.ಶಂಕರನಾರಾಯಣ ಜೋಯಿಸರವರು ಪ್ರವಚನವನ್ನು ನೀಡುವರು. (ಕೆ.ಎಂ.ಆರ್)

Leave a Reply

comments

Related Articles

error: