ಸುದ್ದಿ ಸಂಕ್ಷಿಪ್ತ

ಜನ ಸಂಪರ್ಕ ಸಭೆ ಅ.15.

ಮೈಸೂರು,ಅ.13 : ಉದ್ದೇಶಿತ ಕರ್ನಾಟಕ ಪ್ರಜಾ ಪಾರ್ಟಿಯು ಅ.15ರಂದು ಬೆಳಗ್ಗೆ 11ಕ್ಕೆ ಹೆಚ್.ಡಿ.ಕೋಟೆ ತಾಲ್ಲೂಕಿನ ಹೊಮ್ಮರಗಳ್ಳಿಯಲ್ಲಿ ಜನಸಂಪರ್ಕ ಸಭೆಯನ್ನು ಏರ್ಪಡಿಸಿದೆ. ಕಾರ್ಯಕರ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಜಿಲ್ಲಾ ಸಂಚಾಲಕ ವಿ.ವಿನ್ ಸೆಂಟ್ ಬ್ರಿಟ್ಟೊ ಹಾಗೂ ರಾಜ್ಯ ಜಂಟಿ ಕಾರ್ಯದರ್ಶಿ ಬಿ.ಆರ್.ಲೋಕೇಶ್ ಕೋರಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: