ಸುದ್ದಿ ಸಂಕ್ಷಿಪ್ತ

ಚೀನ ವಸ್ತುಗಳನ್ನು ಬಹಿಷ್ಕರಿಸಿ ‘ಬೈಕ್ ರ್ಯಾಲಿ’ ಅ.15.

ಮೈಸೂರು,ಅ.14 : ರಾಷ್ಟ್ರೀಯ ಸುರಕ್ಷಾ ಅಭಿಯಾನ ಸಮಿತಿಯಿಂದ ಜನಜಾಗೃತಿ ಅಭಿಯಾನ ‘ಚೀನಾ ವಸ್ತುಗಳನ್ನು ಬಹಿಷ್ಕರಿಸಿ’ ಕುರಿತು ಬೃಹತ್ ಬೈಕ್ ರ್ಯಾಲಿಯನ್ನು ಅ.15ರ ಬೆಳಗ್ಗೆ 10 ಗಂಟೆಗೆ ವಿವೇಕಾನಂದ ವೃತ್ತದಲ್ಲಿ ಆಯೋಜಿಸಿದೆ.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ರ್ಯಾಲಿಗೆ ಚಾಲನೆ ನೀಡುವರು.

ಅಭಿಯಾನದಲ್ಲಿ ಸ್ವದೇಶಿ ಜಾಗರಣ ಮಂಚ್, ಸಮರ್ಪಣಾ ಟ್ರಸ್ಟ್, ಕೃಷ್ಣರಾಜ ಜನಪರ ವೇದಿಕೆ ಗುರುರಾಘವೇಂದ್ರ ಸ್ನೇಹ ಬಳಗ,ಜನಸ್ನೇಹಿ ಜೋಡಿ ಬಸವ ಗೆಳೆಯರ ಬಳಗ, ಸಿರಿ ಮಹಿಳಾ ಸಂಘ ಸೇರಿದಂತೆ ಹಲವಾರು ಸಂಘಟನೆಗಳು ಪಾಲ್ಗೊಳ್ಳುವವರು. (ಕೆ.ಎಂ.ಆರ್)

Leave a Reply

comments

Related Articles

error: